Thursday, 23 November 2017

ನಿನ್ನ ಪ್ರೀತಿಗೆ...



ನಿನ್ನ ಪ್ರೀತಿಗೆ ನಾ ಹೆಸರಿಡಲಾರೆ...!!!


ಆದರೂ ಕಣ್ ತಪ್ಪಿಸಿ, ಒಮ್ಮೆ ಕಣ್ಣೀರಿಡುವ
ಆತುರ...


ಆ ನಿನ್ನ ಕನಸು ಮರೆತ ಕಂಗಳಿಗೆ
ಕಾಡಿಗೆ ಹಚ್ಚುವ ಹಂಬಲ!


ಬೀಸೋ ಗಾಳಿಗೆ ಮೊಗವೊಡ್ಡಿ
ಬದುಕು ಮರೆಯುವ ಆಸೆ ನಿನ್ನ ಸನಿಹದಲಿ .