Saturday, 25 May 2013

ಅವರಿವರಿಗೆ


ಅವರು ಒಳ್ಳೆಯವರು;
ಒಂದಷ್ಟು ಜನ ಒಬ್ಬಂಟಿಗರಂತೆ
ಒಬ್ಬೋಬ್ಬರೇ ಸಿಕ್ಕರು,

ಎಲ್ಲರಿಗೆಲ್ಲರೂ ಒಳ್ಳೆಯವರೇ
ಅವರು ಇವರಿಗೆ ಸರಿಯಿಲ್ಲ ಅಂದರು ಮತ್ತು ಇವರು ಅವರಿಗೆ...!!!

ಯಾರಿಗ್ಯಾರು ಕೆಟ್ಟವರಲ್ಲ
ಕಾಯುವುದು ಎಲ್ಲರೂ ಒಂದಷ್ಟು ಪ್ರೀತಿಗಾಗಿ..!!!